• Normal ThemeNormal Contrast
    • Yellow on Black ThemeHigh Contrast
    • Yellow on Black ThemeHigh Contrast
    • IncreaseIncrease font size
    • NormalReset font size
    • DescreaseDecrease font size
    • ಕನ್ನಡ English

  • ಮುಖಪುಟ
  • ನಮ್ಮ ಬಗ್ಗೆ
    • ನಾಗರಿಕ ಸನದ್ದು
      • Kannada
      • English
    • ಜಾಬ್ ಚಾರ್ಟ್
    • ಕಾರ್ಯಗಳು
    • ವಿಭಾಗ
    • ಕಛೇರಿಗಳು
  • ನಿಯಮಗಳು
    • ಕಾಯಿದೆಗಳು
    • ಆದೇಶಗಳು
    • ಸೂಚನೆಗಳು
    • ಸುತ್ತೋಲೆಗಳು
  • ಅನ್ನ ಭಾಗ್ಯ ಯೋಜನೆ
  • ನ್ಯಾಯಾಲಯ ಪ್ರಕರಣ
  • ಆರ್.ಟಿ.ಐ
  • ಪತ್ರಿಕಾ ಬಿಡುಗಡೆ
    • ಸುದ್ದಿ
    • ಜಾಹೀರಾತು
  • ಎನ್.ಎಫ್.ಎಸ್.ಎ
  • ಇ-ಸೇವೆಗಳು
  • ಪ್ರಕಟಣೆಗಳು
  • ಅಂಕಿಅಂಶಗಳ ವಿಶ್ಲೇಷಣೆ
  • ಸಂಪರ್ಕಿಸಿ
close

ಹೊಸ ಆನ್‌ಲೈನ್ ಅರ್ಜಿ ಸ್ವೀಕೃತಿ ಮಾತ್ರ ಸಕ್ರಿಯಗೊಳಿಸಲಾಗಿದೆ

ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ

"ಒಂದು ರಾಷ್ಟ್ರ - ಒಂದು ಪಡಿತರ ಚೀಟಿ" ಯೋಜನೆ ಸದುಪಯೋಗಿಸಿರಿ

India’s G-20 Presidency
ಒಂದು ದೇಶ ಒಂದು ಪಡಿತರ ಚೀಟಿ

ಪಡಿತರ ಚೀಟಿ

ಹೊಸ ಪಡಿತರ ಚೀಟಿಗಾಗಿ ಹಾಗು ಪಡಿತರ ಚೀಟಿಯಲ್ಲಿನ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಧಾರ್ ಆಧಾರಿತ ಪಡಿತರ ಕೂಪನ್

ಪಡಿತರ ಕೂಪನ್‌ಗಳನ್ನು ಆಧಾರ್ ನೋಂದಿಗೆ ನೋಂದಾಯಿಸಲಾಗದ ಮೊಬೈಲ್ ಮೂಲಕವೂ ಪಡಿತರ ಚೀಟಿದಾರರು ನೇರವಾಗಿ ಪಡೆಯಬಹುದು.

ಎಸ್.ಯಂ.ಎಸ್ ಅಲರ್ಟ್

ನಿಮ್ಮ ಮೊಬೈಲ್ ಸಂಖ್ಯೆಯನ್ನು ಇಲಾಖೆಯೊಂದಿಗೆ ನೋಂದಾಯಿಸಿಕೊಂಡಿದ್ದಲ್ಲಿ, ನಿಮ್ಮ ಹಕ್ಕಿನ ಪಡಿತರ ಹಂಚಿಕೆ ಮಾಹಿತಿಯನ್ನು ಪ್ರತಿ ಮಾಹೆ ತಪ್ಪದೆ ತಮ್ಮ ದೂರವಾಣಿಗೆ ಎಸ್.ಯಂ.ಎಸ್ ಮುಖಾಂತರ ಪಡೆಯಬಹುದು.

ಯಾವುದೇ ನ್ಯಾಯಬೆಲೆ ಅಂಗಡಿಯಲ್ಲೂ ನಿಮ್ಮ ಪಡಿತರ

ಪಾಸ್ ವ್ಯವಸ್ಥೆ ಮೂಲಕ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ಮಾಹೆಯ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬಹುಮಾನ ಯೋಜನೆ

ಸಾರ್ವಜನಿಕರು ಕಾಳಸಂತೆಯಲ್ಲಿ ಮಾರ್ಗಾಂತರಗೊಳ್ಳುವ ಆಹಾರಧಾನ್ಯದ ಬಗ್ಗೆ ಖಚಿತ ಮಾಹಿತಿಯನ್ನು ಇಲಾಖೆಯ ವೆಬ್ಸೈಟ್ ಮುಖಾಂತರ ನೀಡಿ ಬಹುಮಾನ ಪಡೆಯಬಹುದು.

ಸಾರ್ವಜನಿಕ ದೂರು

ಸಾರ್ವಜನಿಕರು ಪಡಿತರ ವಿತರಣೆ ಹಾಗೂ ಪಡಿತರ ಚೀಟಿ ಸಮಸ್ಯೆಗಳಿಗೆ ನೇರವಾಗಿ ದೂರು ಸಲ್ಲಿಸಲು ಆನಲೈನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪಾರದರ್ಶಕ ವ್ಯವಸ್ಥೆ

ಪಡಿತರ ಚೀಟಿ, ಪಡಿತರ ಹಂಚಿಕೆ ಹಾಗು ವಿತರಣೆ ಕುರಿತಂತೆ ಮಾಹಿತಿಯನ್ನು ಇಲಾಖೆಯ ವೆಬಸೈಟ್ ಸಂಪೂರ್ಣ ಪಾರದರ್ಶಕವಾಗಿ ಲಭ್ಯವಿದೆ.

Previous Next
NFSA PORTAL
ANNAVITARAN
DEPARTMENT OF LEGAL METROLOGY
KARNATAKA PDS DATA CENTRE
STATE COMMISION AND DISTRICT FORA
KARNATAKA FOOD & CIVIL SUPPLIES CORPORATION LTD.
indiagovin site
ಹಕ್ಕುತ್ಯಾಗ: ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದ ಮಾಹಿತಿ / ಚಟುವಟಿಕೆಗಳನ್ನು ಪ್ರಸಾರ ಮಾಡಲು ಈ ವೆಬ್‌ಸೈಟ್ ವಿನ್ಯಾಸಗೊಳಿಸಲಾಗಿದೆ.
ಪರದೆ ವಾಚಕ
ವೆಬ್‌ಸೈಟ್ ನೀತಿಗಳು
ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಸರ್ಕಾರ
ವೆಬ್‌ಸೈಟ್ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಿದ್ದು ರಾಷ್ಟ್ರೀಯ ಮಾಹಿತಿ ಕೇಂದ್ರ (NIC), ಬೆಂಗಳೂರು, ಕರ್ನಾಟಕ
ಶುಲ್ಕರಹಿತ ಸಂಖ್ಯೆ : 1967
ಸಂದರ್ಶಕರ ಸಂಖ್ಯೆ : 12509593