NOTE :
  • The informant's details are not captured here and are not available to the department offiicers.
  • ಮಾಹಿತಿದಾರರ ವಿವರ ಇಲಾಖೆಯ ಯಾವುದೇ ಆಧಿಕಾರಿಗಳಿಗೆ ಲಭ್ಯವಿರುವುದಿಲ್ಲ.
  • The informant is authenticated through OTP against Aadhar No from Aadhar Database.
  • ಮಾಹಿತಿದಾರರು ತಮ್ಮಆಧಾರ ಸಂಖ್ಯೆ ಬಳಸಿ ವಿವರ ನಮೂದಿಸಬಹುದಾಗಿದೆ.
  • The department will promtly act on the information to find out illegality.
  • ಇಲಾಖೆಯು ಮಾಹಿತಿ ದೊರಕಿದ ಕೂಡಲೇ ಸೂಕ್ತ ಕ್ರಮ ಜರುಗಿಸಲು ಕಾರ್ಯಪ್ರವರ್ತವಾಗುವುದು.
  • In case of information on illegal of Stock or Transaction of food grains, 5 % of amount, of seized and finalised goods, will be credited to the informant's aadhar seeded bank account by the government directly.
  • ಸ್ಟಾಕ್ ಅಥವಾ ಆಹಾರ ಧಾನ್ಯಗಳ ಅವ್ಯವಹಾರ ಸಂದರ್ಭದಲ್ಲಿ ವಶಪಡಿಸಿಕೊಂಡ ಮೊತ್ತದ 5% ವರೆಗಿನ ಮೌಲ್ಯವನ್ನು ಕಾನೂನು ಪ್ರಕ್ರಿಯೆ ಮುಗಿದ ನಂತರ ಮಾಹಿತಿದಾರರ ಆಧಾರ್ ಸಂಖ್ಯೆಗೆ ಜೋಡಿಸಲಾದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
  • In case of information on bogus ration card, Rs 400/- will be credited.
  • ನಕಲಿ ಪಡಿತರ ಕಾರ್ಡ್ ಮಾಹಿತಿಯ ಸಂದರ್ಭದಲ್ಲಿ ೪೦೦ ರೂ. ಗಳ ವರೆಗಿನ ಮೊತ್ತವನ್ನು ಪರಿಶೀಲನೆ ಮುಗಿದ ನಂತರ ನೀಡಲಾಗುವುದು.
  • Please press NEXT to Continue
  • ಮುಂದುವರಿಯಲು NEXT ಗುಂಡಿಯನ್ನು ಬಳಸಿ